ಗಣೇಶ ಮೂರ್ತಿ ವಿಸರ್ಜನೆ: ಪೊಲೀಸ್ ಇಲಾಖೆಯ ಮನವಿ
ಮೆರವಣಿಗೆಯಲ್ಲಿ ನಿಗದಿತ ಪಾರ್ಕಿಂಗ್ ಬಳಸಿ, ಜನಸಂದಣಿಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಹಿರಿಯರ ಸುರಕ್ಷತೆ ಕಾಪಾಡಿ, ಮೊಬೈಲ್ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ, ನೀರು, ಕ್ರೇನ್ಗಳಿಂದ ಮಕ್ಕಳನ್ನು ದೂರವಿಡಿ. ಮದ್ಯ/ಮಾದಕ ವಸ್ತುಗಳಿಂದ ಸೇವಿಸಬೇಡಿ.
ಗಣೇಶ ಮೆರವಣಿಗೆ ಮತ್ತು ವಿಸರ್ಜನೆ
ಸಂದರ್ಭದಲ್ಲಿ ಪೊಲೀಸ್ ಸೂಚನೆಗಳನ್ನು ಪಾಲಿಸಿ.
ಭಕ್ತಿ, ಸಂಭ್ರಮದೊಂದಿಗೆ ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸೋಣ. ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ.