Home / ರಾಜ್ಯ / ಸಾರ್ವಜನಿಕರೆ ಎಚ್ಚರ ಎಚ್ಚರ ಹು-ಧಾ ರೈತರ ಪ್ರತ...

ಸಾರ್ವಜನಿಕರೆ ಎಚ್ಚರ ಎಚ್ಚರ ಹು-ಧಾ ರೈತರ ಪ್ರತಿಭಟನೆಯಿಂದ 7 ರಸ್ತೆ ಬದಲಾವಣೆ! ವಾಹನ ಸವಾರರೇ ಗಮನಿಸಿ! ಟ್ರಾಫಿಕ್ ಅಲರ್ಟ್!

E
By ETV 24X7 Chief Admin
October 12, 2026 456 views 0 comments Edit Article
ಸಾರ್ವಜನಿಕರೆ ಎಚ್ಚರ ಎಚ್ಚರ  ಹು-ಧಾ ರೈತರ ಪ್ರತಿಭಟನೆಯಿಂದ 7 ರಸ್ತೆ ಬದಲಾವಣೆ! ವಾಹನ ಸವಾರರೇ ಗಮನಿಸಿ! ಟ್ರಾಫಿಕ್ ಅಲರ್ಟ್!
ರೈತ ಸಂಘಟನೆಗಳು ಕಬ್ಬಿನ ಬಿಲ್ ಹಾಗೂ ಬೇಡಿಕೆಗಳಿಗಾಗಿ ಯರಿಕೊಪ್ಪ ಕ್ರಾಸ್ ಹತ್ತಿರ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡ್ತಿವೆ. ಇದರಿಂದ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ! 7 ಪ್ರಮುಖ ಮಾರ್ಗ ಬದಲಾವಣೆ ಮಾಡಿ‌ ಹುಬ್ಬಳ್ಳಿ ಧಾರವಾಡ ಪೊಲೀಸ ಕಮೀಷನರ್ ಅವರು ಪರ್ಯಾಯ ಮಾರ್ಗ ಸಾರ್ವತ್ರಿಕರಿಗೆ ಮಾಡಿಕೊಟ್ಟಿದ್ದು ಅವುಗಳಲ್ಲಿ ಪ್ರಮುಖ ವಾಗಿ ಹೀಗಿವೆ
Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಸಾರ್ವಜನಿಕರೆ ಎಚ್ಚರ ಎಚ್ಚರ ಎಚ್ಚರ ಹುಬ್ಬಳ್ಳಿ-ಧಾರವಾಡದಲ್ಲಿ ರೈತರ ಪ್ರತಿಭಟನೆಯಿಂದ 7 ರಸ್ತೆ ಬದಲಾವಣೆ! ವಾಹನ ಸವಾರರೇ ಗಮನಿಸಿ! ಟ್ರಾಫಿಕ್ ಅಲರ್ಟ್!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel
*1. ನರೇಂದ್ರ ಬೈಪಾಸ್ ನಿಂದ ಹುಬ್ಬಳ್ಳಿ ಕಡೆಗೆ:* ಏರ್ಟೆಕ್ -> ಅಗ್ರಿಕಲ್ಚರ್ ಯೂನಿವರ್ಸಿಟಿ ರಸ್ತೆ -> ಹೊಸ ಬಸ್ ನಿಲ್ದಾಣ -> ಹಳೇ SP ಕಚೇರಿ ಸರ್ಕಲ್ -> ಜುಬ್ಬಿ ಸರ್ಕಲ್ -> ಕಲಘಟಗಿ ಟೋಲ್ ನಾಕಾ -> ಗಾಂಧಿನಗರ -> ಹುಬ್ಬಳ್ಳಿ *2. ಬೆಳಗಾವಿಯಿಂದ ಸವದತ್ತಿ / ನವಲಗುಂದ / ಬಿಜಾಪುರ ಕಡೆಗೆ:* ಸವದತ್ತಿ: ಹಳೇ SP ಸರ್ಕಲ್ -> ಮರಾಠಾ ಕಾಲನಿ -> ಕಮಲಾಪುರ -> ಎಪಿಎಂಸಿ ನವಲಗುಂದ/ಬಿಜಾಪುರ: ಹಳೇ SP ಸರ್ಕಲ್ -> ಮರಾಠಾ ಕಾಲನಿ -> ಶಿವಾಜಿ ಸರ್ಕಲ್ -> ಹೆಬ್ಬಳ್ಳಿ ಅಗಸಿ -> ನವಲಗುಂದ
YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video
*3. ಬೆಳಗಾವಿ / ಧಾರವಾಡದಿಂದ ಕಾರವಾರ / ಬೆಂಗಳೂರು (ಲಘು ವಾಹನ):* ಹುಸೂರು ಸರ್ಕಲ್ -> ವಾಣಿ ವಿಲಾಸ ಸರ್ಕಲ್ -> ಎಂ.ಟಿ. ಮಿಲ್ ಸರ್ಕಲ್ -> ಇಂದಿ ಪಂಪ್ -> ಕಾರವಾರ ರಸ್ತೆ ಅಂಡರ್ ಬ್ರಿಡ್ಜ್ *4. ಭಾರಿ ವಾಹನಗಳ ಮಾರ್ಗ ಬದಲಾವಣೆ:* ಹುಸೂರು ಸರ್ಕಲ್ -> ವಾಣಿ ವಿಲಾಸ -> ಗೋಕುಲ ರಸ್ತೆ -> ತಾರಿಹಾಳ ಅಂಡರ್ ಬ್ರಿಡ್ಜ್

*5. ಗಬ್ಬೂರು ಸರ್ಕಲ್ ಬಂದ್ - ಬೆಂಗಳೂರು/ಹುಬ್ಬಳ್ಳಿ ಪರ್ಯಾಯ ಮಾರ್ಗ:* ಬೆಂಗಳೂರು -> ಹುಬ್ಬಳ್ಳಿ: ಮಿನಿ ಪಂಜಾಬಿ ಡಾಬಾ ಬಳಿಯ ಸರ್ವಿಸ್ ರಸ್ತೆ -> ರಿಂಗ್ ರಸ್ತೆ -> ಅಂಚಟಗೇರಿ ಅಂಡರ್ ಬ್ರಿಡ್ಜ್ -> ಕಾರವಾರ ರಸ್ತೆ -> ಬೈಪಾಸ್ ಸರ್ವಿಸ್ ರಸ್ತೆ -> ರಾಯನಾಳ ಬ್ರಿಡ್ಜ್ -> ತಾರಿಹಾಳ *6. ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ:* ಹೊಸೂರು ಸರ್ಕಲ್ -> ನವನಗರ ಸರ್ಕಲ್ -> ಜುಬ್ಬಿ ಸರ್ಕಲ್ -> ಅಗ್ರಿಕಲ್ಚರ್ ಯೂನಿವರ್ಸಿಟಿ ರಸ್ತೆ -> ನರೇಂದ್ರ ಬೈಪಾಸ್ 7 ಕಲಘಟಗಿ ರಸ್ತೆ ನಿರ್ಬಂಧ: ರಮ್ಯಾ ರೆಸಿಡೆನ್ಸಿ ಹೋಟೆಲ್ ಕಡೆಗೆ ಸಂಚಾರ ನಿಷೇಧ. ಕಲಘಟಗಿ ಕಡೆಗೆ ಹೋಗುವವರು ಉದಯಗಿರಿ ಡಬಲ್ ರಸ್ತೆ -> ಟ್ರಿಪಲ್ ಐಟಿ -> ಇಟಿಗಟ್ಟಿ -> ಅಂಡರ್ ಬ್ರಿಡ್ಜ್ / ಬೈಪಾಸ್ ಮೂಲಕ ಹೋಗಬೇಕು. ಹುಬ್ಬಳ್ಳಿ-ಧಾರವಾಡದಲ್ಲಿ ರೈತರ ರಸ್ತೆ ತಡೆ - 7 ಮಾರ್ಗಗಳಲ್ಲಿ ಸಂಚಾರ ಬದಲಾವಣೆ! ಯರಿಕೊಪ್ಪ ಕ್ರಾಸ್ ನಲ್ಲಿ ರೈತರ ಪ್ರತಿಭಟನೆ - ವಾಹನ ಸವಾರರೇ ಗಮನಿಸಿ! ಕಲಘಟಗಿ ರಸ್ತೆ ಬಂದ್ ಪರ್ಯಾಯ ಮಾರ್ಗ ಬಳಸಿ!
TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.