Home / ಹುಬ್ಬಳ್ಳಿ-ಧಾರವಾಡ / ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ...

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ ಮೇಜರ್ ಸರ್ಜರಿ! ಏಕಾಏಕಿ 21 ASI & CHC ಗಳ ವರ್ಗಾವಣೆ!

E
By ETV 24X7 Chief Admin
October 30, 2026 301 views 0 comments Edit Article
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ ಮೇಜರ್ ಸರ್ಜರಿ! ಏಕಾಏಕಿ 21 ASI & CHC ಗಳ ವರ್ಗಾವಣೆ!

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ ಭಾರೀ ಪ್ರಮಾಣದ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಸಂಖ್ಯೆ 934/2026 ರ ಪ್ರಕಾರ, ಒಟ್ಟು 21 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೋರಿಕೆ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ ಮೇಜರ್ ಸರ್ಜರಿ! ಏಕಾಏಕಿ 21 ASI & CHC ಗಳ ವರ್ಗಾವಣೆ! ಲಿಸ್ಟ್ ಇದೆ ನೋಡಿ.."
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಕೆಲವೊಂದು ಠಾಣೆಗಳಲ್ಲಿ ಮಂಜೂರಾದ ಹುದ್ದೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದ ಕಾರಣ ಮತ್ತು ಕೆಲವು ಠಾಣೆಗಳಲ್ಲಿ ಖಾಲಿ ಹುದ್ದೆ ಇದ್ದ ಕಾರಣ, ಈ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣವೇ ತಮ್ಮ ಹೊಸ ಠಾಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

21 ಜನರ ಪೂರ್ತಿ ಲಿಸ್ಟ್
ಕ್ರ.ಸಂ ಹೆಸರು ಎಲ್ಲಿಂದ ಎಲ್ಲಿಗೆ
1 ಎಂ ಹೆಚ್ ಜಾಧವ (MASI) ಉತ್ತರ ಸಂಚಾರ ಹುಬ್ಬಳ್ಳಿ ಕಸಬಾಪೇಟೆ ಹುಬ್ಬಳ್ಳಿ
2 ಕೆ ಎಂ ಕುರುಬರ (ASI) ಅಶೋಕನಗರ ಹುಬ್ಬಳ್ಳಿ ಕೇಶ್ವಾಪುರ ಹುಬ್ಬಳ್ಳಿ
3 ಎಸ್ ಎನ್ ಭಜಂತ್ರಿ (ASI) ಉತ್ತರ ಸಂಚಾರ ಹುಬ್ಬಳ್ಳಿ ಎಪಿಎಂಸಿ ನವನಗರ ಹುಬ್ಬಳ್ಳಿ
4 ಎಸ್ ವಿ ಪತ್ತಾರ (ASI) ಅಶೋಕನಗರ ಹುಬ್ಬಳ್ಳಿ ಕೇಶ್ವಾಪುರ ಹುಬ್ಬಳ್ಳಿ
5 ಎಸ್ ವಿ ಭೂಸನೂರಮಠ (ASI) ಅಶೋಕನಗರ ಹುಬ್ಬಳ್ಳಿ ಸಿಸಿಬಿ ಹು-ಧಾ ನಗರ
6 ಎಸ್ ಎಂ ಗೋಲಂದಾಜ (ASI) ಧಾರವಾಡ ಶಹರ ವಿದ್ಯಾಗಿರಿ ಧಾರವಾಡ
7 ವಿ ಹೆಚ್ ನಿಂಬಾಳಕರ (ASI) ಧಾರವಾಡ ಸಂಚಾರ ಸಿಸಿಬಿ ಹು-ಧಾ ನಗರ
8 ಎಂ ಎನ್ ಮಡಿವಾಳರ (MASI) ಫಂಟಿಕೇರಿ ಹುಬ್ಬಳ್ಳಿ ಉಪ-ನಗರ
9 ಸಿ ಡಿ ಬಣ್ಣಾರಿ (ASI) ಧಾರವಾಡ ಸಂಚಾರ ಧಾರವಾಡ ಉಪ-ನಗರ
10 ಎಂ ಎಸ್ ಸಿರಗೇರಿ (ASI) ಧಾರವಾಡ ಶಹರ ಧಾರವಾಡ ಉಪ-ನಗರ
11 ಪಿ ಟಿ ಬಿಸಣ್ಣವರ (CHC-1095) ಅಶೋಕನಗರ ಕಮರಿಪೇಟೆ ಹುಬ್ಬಳ್ಳಿ
12 ಎಸ್ ಬಿ ಬೂದಣ್ಣವರ (CHC-1315) ಅಶೋಕನಗರ ಕೇಶ್ವಾಪುರ ಹುಬ್ಬಳ್ಳಿ
13 ಎಸ್ ಎಂ ಹಳ್ಳಕ್ಕನವರ (CHC-1850) ಅಶೋಕನಗರ ಹುಬ್ಬಳ್ಳಿ ಶಹರ
14 ಕೆ ಎಂ ನಾಶಿ (MHC-1523) ಅಶೋಕನಗರ ಕಮರಿಪೇಟೆ ಹುಬ್ಬಳ್ಳಿ
15 ಹೆಚ್ ಎ ಮಕಾನದಾರ (CHC-1721) ಎಸಿಪಿ ಕಚೇರಿ ಧಾರವಾಡ ಧಾರವಾಡ ಉಪ-ನಗರ
16 ಪಿ ಎಸ್ ದಡೇದ (CHC-1720) ಮಹಿಳಾ ಹು-ಧಾ ನಗರ ಧಾರವಾಡ ಉಪ-ನಗರ
17 ಎಂ ಬಿ ಪಾಟೀಲ (CHC-1893) ಸಿಸಿಬಿ ಹು-ಧಾ ನಗರ ಹಳೇಹುಬ್ಬಳ್ಳಿ
18 ಎಂ ಪಿ ಸರಕಾರ (CHC-1732) ಸಿಸಿಬಿ ಹು-ಧಾ ನಗರ ಕೇಶ್ವಾಪುರ
19 ಎಂ ಡಿ ಬಡಿಗೇರ (CHC-1915) ಸಿಸಿಬಿ ಹು-ಧಾ ನಗರ ಹುಬ್ಬಳ್ಳಿ ಉಪ-ನಗರ
20 ಎಂ ಬಿ ಧನಿಗೊಂಡ (CHC-1628) ಸಿಸಿಬಿ ಹು-ಧಾ ನಗರ ಹಳೇಹುಬ್ಬಳ್ಳಿ
21 ಎಂ ಹೆಚ್ ಹಾಲವರ (CHC-1776) ಸಿಸಿಬಿ ಹು-ಧಾ ನಗರ ಹಳೇಹುಬ್ಬಳ್ಳಿ

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.