Home / ಕ್ರೈಂ / KIMS ನಲ್ಲಿ ಲಂಚಕ್ಕೆ ಬೇಡಿಕೆ.ಇಬ್ಬರು ಡಿ ಗ್ರು...

KIMS ನಲ್ಲಿ ಲಂಚಕ್ಕೆ ಬೇಡಿಕೆ.ಇಬ್ಬರು ಡಿ ಗ್ರುಪ್ ಸಿಬ್ಬಂದಿ ಸಸ್ಪೆಂಡ್

E
By ETV 24X7 Chief Admin
September 21, 2026 224 views 0 comments Edit Article
KIMS ನಲ್ಲಿ ಲಂಚಕ್ಕೆ ಬೇಡಿಕೆ.ಇಬ್ಬರು ಡಿ ಗ್ರುಪ್ ಸಿಬ್ಬಂದಿ ಸಸ್ಪೆಂಡ್

ಹೆರಿಗೆ ವಾರ್ಡ್ ನಲ್ಲಿ ಹೆರಿಗೆಗೆ ಬಂದ ಮಹಿಳೆಯರ ಕುಟುಂಬದಿಂದ ಹಣಕ್ಕೆ ಬೇಡಿಕೆ ಇಟ್ಟ ಆರೋಪ. ಮಗು ಹುಟ್ಟಿದರೆ ₹300 ರಿಂದ ₹500 ವರೆಗೆ, ಗಂಡು ಮಗು / ಹೆಣ್ಣು ಮಗು ಆಧಾರದ ಮೇಲೆ ಬೇಡಿಕೆ ಇಟ್ಟು ಹಣ ಪಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿತ್ತು ..

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "KIMS ನಲ್ಲಿ ಲಂಚಕ್ಕೆ ಬೇಡಿಕೆ.2 ಡಿ ಗ್ರುಪ್ ಸಿಬ್ಬಂದಿ ಸಸ್ಪೆಂಡ್"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಇನ್ನು ಲಂಚಾವತಾರದ ಹಿನ್ನೆಲೆಯಲ್ಲಿ ಇಬ್ಬರು `ಡಿ' ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿದೆ. .

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.