Home / ಹುಬ್ಬಳ್ಳಿ-ಧಾರವಾಡ / ಜನತಾ ಬಜಾರ್ ಸುತ್ತಮುತ್ತ ಮಹಿಳೆಯಿಂದಲೇ ಮದ್ಯ ಮ...

ಜನತಾ ಬಜಾರ್ ಸುತ್ತಮುತ್ತ ಮಹಿಳೆಯಿಂದಲೇ ಮದ್ಯ ಮಾರಾಟ - ಖಾಕಿಗೆ ಗೊತ್ತಿಲ್ವಾ? ಸಾರ್ವಜನಿಕರ ಪ್ರಶ್ನೆ

E
By ETV 24X7 Chief Admin
October 24, 2026 220 views 0 comments Edit Article
ಜನತಾ ಬಜಾರ್ ಸುತ್ತಮುತ್ತ ಮಹಿಳೆಯಿಂದಲೇ ಮದ್ಯ ಮಾರಾಟ - ಖಾಕಿಗೆ ಗೊತ್ತಿಲ್ವಾ? ಸಾರ್ವಜನಿಕರ ಪ್ರಶ್ನೆ

ಹುಬ್ಬಳ್ಳಿ ನಗರದ ಹೃದಯ ಭಾಗ ಚೆನ್ನಮ್ಮ ಸರ್ಕಲ್ ಹಾಗೂ ಜನತಾ ಬಜಾರ್ ಸುತ್ತಮುತ್ತ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಜನತಾ ಬಜಾರ್ ಸುತ್ತಮುತ್ತ ಮಹಿಳೆಯಿಂದಲೇ ಮದ್ಯ ಮಾರಾಟ - ಖಾಕಿಗೆ ಗೊತ್ತಿಲ್ವಾ? ಸಾರ್ವಜನಿಕರ ಪ್ರಶ್ನೆ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಮಹಿಳೆಯೊಬ್ಬರು ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಇಷ್ಟೆಲ್ಲ ನಡೆಯುತ್ತಿದ್ದರೂ ಹುಬ್ಬಳ್ಳಿ ಪೊಲೀಸರಿಗೆ, ಅಬಕಾರಿ ಇಲಾಖೆಗೆ ಇದು ಗೊತ್ತಿಲ್ವಾ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದಾಳಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.