Home / ಹುಬ್ಬಳ್ಳಿ-ಧಾರವಾಡ / ನಗರದಲ್ಲಿ ಡಿಜೆ ಮಾಲೀಕರು ಮತ್ತು ಆಪರೇಟರ್ ವಿರು...

ನಗರದಲ್ಲಿ ಡಿಜೆ ಮಾಲೀಕರು ಮತ್ತು ಆಪರೇಟರ್ ವಿರುದ್ಧ 6 ಪ್ರಕರಣಗಳನ್ನು ದಾಖಲು

E
By ETV 24X7 Chief Admin
September 16, 2026 1,293 views 0 comments Edit Article
ನಗರದಲ್ಲಿ ಡಿಜೆ ಮಾಲೀಕರು ಮತ್ತು ಆಪರೇಟರ್ ವಿರುದ್ಧ 6 ಪ್ರಕರಣಗಳನ್ನು ದಾಖಲು

ಹುಬ್ಬಳ್ಳಿ ಧಾರವಾಡ ಪೊಲೀಸರು ನಗರದಲ್ಲಿ ಡಿಜೆ ಮಾಲೀಕರು ಮತ್ತು ನಿರ್ವಾಹಕರ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಿದ್ದಾರೆ

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ನಗರದಲ್ಲಿ ಡಿಜೆ ಮಾಲೀಕರು ಮತ್ತು ಆಪರೇಟರ್ ವಿರುದ್ಧ 6 ಪ್ರಕರಣಗಳು ದಾಖಲು"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಇನ್ನು ನಗರದಲ್ಲಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಇದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಡಿಜೆ ನಿರ್ವಾಹಕರು ಜವಾಬ್ದಾರಿಯುತವಾಗಿ ನಿಗದಿತ ಶಬ್ದ ಮಿತಿಯೊಳಗೆ ಸಂಗೀತ ನುಡಿಸಬೇಕೆಂದು ನಾವು ಮನವಿ ಮಾಡಿದ್ದು ಮತ್ತು ನಿಯಮ ಉಲ್ಲಂಘನೆ ಮಾಡಿದ ಡಿಜೆ ಮಾಲಿಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸ ಆಯುಕ್ತರಾದ ಭೂಷಣ್ ಭೋರಸೆ ಎಚ್ಚರಿಕೆ ನೀಡಿದ್ದಾರೆ

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.