Home / ಕ್ರೈಂ / ಹುಬ್ಬಳ್ಳಿ ಬಳಿ MR Travels ಬಸ್ ಭೀಕರ ಅಪಘಾತ!...

ಹುಬ್ಬಳ್ಳಿ ಬಳಿ MR Travels ಬಸ್ ಭೀಕರ ಅಪಘಾತ! 15 ಜನರಿಗೆ ಗಾಯ!

E
By ETV 24X7 Chief Admin
October 15, 2026 238 views 0 comments Edit Article
ಹುಬ್ಬಳ್ಳಿ ಬಳಿ MR Travels ಬಸ್ ಭೀಕರ ಅಪಘಾತ! 15 ಜನರಿಗೆ ಗಾಯ!

ಮುಂಬೈನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಹುಬ್ಬಳ್ಳಿ ಬಳಿ ಅಪಘಾತಕ್ಕೀಡಾಗಿದೆ.

ಛಬ್ಬಿ ಕ್ರಾಸ್ ಬಳಿ ಬೆಳಗಿನ ಜಾವ 3 ಗಂಟೆಗೆ ಈ ದುರಂತ ಸಂಭವಿಸಿದೆ. MR Travels ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ನುಗ್ಗಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ ಬಳಿ MR Travels ಬಸ್ ಭೀಕರ ಅಪಘಾತ! 15 ಜನರಿಗೆ ಗಾಯ!*"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಬಸ್ ನಲ್ಲಿ 26 ಜನ ಪ್ರಯಾಣಿಕರಿದ್ದರು.ಅಪಘಾತದ ರಭಸಕ್ಕೆ ಚಾಲಕನ ಕಾಲು ಸಿಲುಕಿ ನರಳಾಡುತ್ತಿದ್ದ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಚಾಲಕನನ್ನು ಹೊರತೆಗೆದಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಈ ದುರಂತದಲ್ಲಿ 15 ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.